ABOUT US / ನಮ್ಮ ಬಗ್ಗೆ

"ಸಂಪೂರ್ಣ ಸ್ವದೇಶಿ ಸಾವಯವ ಕೃಷಿ ಆಭಿಯಾನ" ಯಾವುದೇ ತರಹದ ಸರ್ಕಾರಿ ಅನುದಾನವಿಲ್ಲದೆ ಖಾಸಗಿಯಾಗಿ ನಡೆಸುತ್ತಿರುವ ಪರಿಸರ ಮತ್ತು ರೈತ ಸ್ನೇಹಿ ಅಭಿಯಾನವಾಗಿದ್ದು ಅನೇಕ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ. ಈ ಕಾರ್ಯಕ್ರಮದಲ್ಲಿ ಈ ಅಭಿಯಾನದ ಧೇಯೋದ್ಧೇಶಗಳನ್ನು ಒಪ್ಪಿ ಅನೇಕ ಸ್ವಯಂ ಸೇವಾ ಸಂಸ್ಥೆಗಳು ಪಾಲ್ಗೊಂಡಿರುತ್ತವೆ. ಈ ಅಭಿಯಾನದ ಉದ್ದೇಶ ರೈತರನ್ನು ಸಾವಯವ ಕೃಷಿಗೆ ಮನವೊಲಿಸುವುದು, ಕೃಷಿ ಭೂಮಿಗಳನ್ನು ಸಾವಯವ ಕೃಷಿಗೆ ಪರಿವರ್ತಿಸುವುದರ ಜೊತೆಗೆ, ಅನೇಕ ವಿದ್ಯಾವಂತರಿಗೆ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ಉದ್ಯೋಗಾವಕಾಶಗಳನ್ನು ಕಲ್ಪಿಸಲು ಪ್ರಯತ್ನಿಸುವುದು. ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಅನೇಕ ಸಂಘ ಸಂಸ್ಥೆಗಳು ಕೈ ಜೊಡಿಸಿವೆ. ಉದಾಹರಣೆಗೆ ಕೃಷಿ ಮತ್ತು ಕೃಷಿಕ್ ಇನ್ನೋವೇಟೀವ್ಸ ಬೆಂಗಳೂರು, ಕೃಷಿ ಸಲಹಾ ಬೆಂಗಳೂರು ಮತ್ತು ಭಾರತಿ ಫಾರ್ಮಿಂಗ್ ಟೆಕ್ನಾಲಜೀಸ್ ಪ್ರೈ. ಲಿ. ಹೀಗೆ ಅನೇಕ.

ಹೆಚ್ಚಿನ ಮಾಹಿತಿಗಾಗಿ ಕೃಷಿಸಲಹಾ(ರಿ), #173, ಶ್ರೀನಿವಾಸ ಗಾರ್ಡನ್, ಬಾಗಲೂರು ಮುಖ್ಯ ರಸ್ತೆ, ಯಲಹಂಕ, ಬೆಂಗಳೂರು - 560 063.

E-Mail: krushisalaha@gmail.com. www.krushisalaha.org Ph: 98446 55747.

ಈ ಕಾರ್ಯಕ್ರಮಕ್ಕೆ ನಮ್ಮ ಸಹಭಾಗಿಗಳು:

ಕರ್ನಾಟಕ : ಮಾದರಿ ಆರ್ಗ್ಯಾನಿಕ್ಸ, ದಾವಣಗೆರೆ.

ಆಂದ್ರ ಪ್ರದೇಶ ಮತ್ತು ತೆಲಂಗಾಣ : ಭಾರತೀ ಫಾರ್ಮಿಂಗ್ ಟೆಕ್ನಾಲಜೀಸ್ ಪ್ರೈ. ಲಿ., ಚಿಕ್ಕಬಳ್ಳಾಪುರ

"SAMPOORNA SWADESHI SAVAYA KRUSHI ABHIYANA" is a campaign conducted without any type of funding from any Governaments. This campaign is Nature & farmer friendly subjected to several terms and conditions. Many NGOs are participating in this nobal campaign by accepting terms and conditions. Main objectives of this campaign is to convert existing farm lands to organic status and providing employment to many unemployed youths. To conduct successfully many organizations are associated, namely KRUSHI SALAHA and many more.

For more details contact KRUSHI SALAHA (R), #173, Sri Srinivasa Garden, Baglur Main Road, Yalahanka, Bengaluru - 560063. E-Mail: krushisalaha@gmail.com, www.krushisalaha.org, Ph:98446 55747.

OUR ASSOCIATES:

KARNATAKA : MADARI ORGANICS, Davanagere.

ANDRA PRADESH & TELNGANA : BHARATI FARMING TECHNOLOGIES PVT LTD, Chickballapur.