DISCLAIMER / ಹಕ್ಕು ನಿರಾಕರಣೆ

ಈ ತಾಣದಲ್ಲಿ ನೀಡಿರುವ ಕೃಷಿ ಸಂಭಂಧಿತ ಪರಿಹಾರ ಸೂಚಿಗಳು ಪ್ರದೇಶದಿಂದ ಪ್ರದೇಶಕ್ಕೆ, ಕಾಲದಿಂದ ಕಾಲಕ್ಕೆ ಬದಲಾಗುವ ಕಾರಣ, ಈ ಪರಿಹಾರಗಳೇ ಅಂತಿಮವಲ್ಲ. ಕೃಷಿ ಅಥವಾ ವ್ಯವಾಸಾಯ ಪ್ರಕೃತಿಗೆ ನೇರವಾಗಿ ಸಂಭಂದಿಸಿದ ಕಾರಣ, ಇಳುವರಿ ಹಾಗು ಗುಣಮಟ್ಟದ ಬೆಳೆ ನೇರವಾಗಿ ಪ್ರಕೃತಿಯಲ್ಲಿನ ಏರು ಪೇರುಗಳ ಮೇಲೆ ಅವಲಂಭಿಸಿರುತ್ತದೆ. ನಾವು ಇಲ್ಲಿ ನೀಡಿರುವ ಪರಿಹಾರೋಪಾಯಗಳು ಪರಿಸರ ಸ್ನೇಹಿಯಾಗಿದ್ದು, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಸೂಚಿಸದಿದ್ದರೂ ಅನೇಕ ಕೃಷಿ ಸಂಬಂಧಿತ ಸಮಸ್ಯೆಗಳಿಗೆ ಉತ್ತರಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇವೆ.

ಇಲ್ಲಿ ನೀಡಿರುವ ಪರಿಹಾರೋಪಾಯಗಳನ್ನು ಉಪಯೋಗಿಸಿಕೊಂಡ ರೈತ ಭಾಂದವರು ಯಾವುದೇ ನಷ್ಟವನ್ನು ಅನುಭವಿಸಿದರೆ ಅದಕ್ಕೆ ನಾವು ಯಾವುದೇ ಕಾರಣಕ್ಕೂ ಭಾದ್ಯರಲ್ಲ. ಈ ಪರಿಹಾರೋಪಾಯಗಳನ್ನು ಬಳಸುವುದು ಅಥವಾ ತಿರಸ್ಕರಿಸುವುದು ರೈತರಿಗೆ ಬಿಟ್ಟ ವಿಷಯ.

Solutions provided in the website are subjected to change from place to palce and seasonal, hence these solutions may not be ultimate. Farming is more nature dependent apart from human efforts, so quality or yield of any crop depends on natures support. Here we tried to give Nature friendly & economical farming solutions at our best.

In the case of any crop loss due to these solutions, we are not responsible. These solutions may be accepted or rejected by farmer and is at sole discretion of farmer.